About the Author

ಲೇಖಕಿ ಶೃತಿ ನರಸಿಂಗಪ್ಪ ಹೊನ್ನಾಕಟ್ಟಿ ಮೂಲತಃ ವಿಜಯಪುರದವರು. ಡಿಪ್ಲೊಮಾ (ಸಿವಿಲ್) ಪದವೀಧರರು. ಸದ್ಯ, ಬೆಂಗಳೂರಿನ ಡಿ ಎಸ್ ಎ ಟಿ ಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಓದು., ಚಿತ್ರಕಲೆ, ಬರಹ ಇವರ ಹವ್ಯಾಸಗಳು. 

ಕೃತಿಗಳು: ಕನ್ನಡ ಸಂಸ್ಕೃತಿ (ವೈಚಾರಿಕ ಲೇಖನಗಳು)

ಶೃತಿ ನರಸಿಂಗಪ್ಪ ಹೊನ್ನಾಕಟ್ಟಿ