About the Author

ಶುಭದಾ ಅಮಿನಭಾವಿ -ಮೂಲತಃ ಧಾರವಾಡದವರು. ನಾದನದಿ (ಪಂಡಿತ ಮಲ್ಲಿಕಾರ್ಜುನ ಮನ್ಸೂರರನ್ನು ಕುರಿತಂತೆ ಮರಾಠಿಯಲ್ಲಿ ವಿದ್ಯಾಸಪ್ಪ ಚೌಧರಿ ರಚಿಸಿದ ಕಾದಂಬರಿಯ ಅನುವಾದ), ಭೀಮಸೇನ (ಪಂಡಿತ ಭೀಮಸೇನ ಜೋಷಿ ವ್ಯಕ್ತಿ ಚಿತ್ರ ಮರಾಠಿಯಿಂದ ಅನುವಾದ) 2006 ರಲ್ಲಿ ಪ್ರಕಟವಾಗಿದೆ.

ನಾದನದಿ ಅನುವಾದಕ್ಕೆ ಕಲೇಸಂ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ – 2003 ರಲ್ಲಿ ಲಭಿಸಿದೆ.

ಶುಭದಾ ಅಮಿನಭಾವಿ

Books by Author