ಭೀಮಸೇನ

Author : ಶುಭದಾ ಅಮಿನಭಾವಿ

Pages 296

₹ 180.00
Year of Publication: 2006
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ್ ರಸ್ತೆ, ಧಾರವಾಡ

Synopsys

ಮರಾಠಿ ಮೂಲದ ‘ಭೀಮಸೇನ’ ಕೃತಿಯನ್ನು ಲೇಖಕ ವಸಂತ ಪೋತದಾರ ರಚಿಸಿದ್ದು, ಲೇಖಕಿ ಶುಭದಾ ಅಮಿನಭಾವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಂಡಿತ ಭೀಮಸೇನ ಜೋಶಿ ಅವರ ಬಾಲ್ಯ-ಬದುಕು-ಸಂಗೀತ ಸಾಧನೆ -ಪ್ರಶಸ್ತಿ ಇತ್ಯಾದಿ ಒಳಗೊಂಡ ಕೃತಿ.

About the Author

ಶುಭದಾ ಅಮಿನಭಾವಿ

ಶುಭದಾ ಅಮಿನಭಾವಿ -ಮೂಲತಃ ಧಾರವಾಡದವರು. ನಾದನದಿ (ಪಂಡಿತ ಮಲ್ಲಿಕಾರ್ಜುನ ಮನ್ಸೂರರನ್ನು ಕುರಿತಂತೆ ಮರಾಠಿಯಲ್ಲಿ ವಿದ್ಯಾಸಪ್ಪ ಚೌಧರಿ ರಚಿಸಿದ ಕಾದಂಬರಿಯ ಅನುವಾದ), ಭೀಮಸೇನ (ಪಂಡಿತ ಭೀಮಸೇನ ಜೋಷಿ ವ್ಯಕ್ತಿ ಚಿತ್ರ ಮರಾಠಿಯಿಂದ ಅನುವಾದ) 2006 ರಲ್ಲಿ ಪ್ರಕಟವಾಗಿದೆ. ನಾದನದಿ ಅನುವಾದಕ್ಕೆ ಕಲೇಸಂ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ – 2003 ರಲ್ಲಿ ಲಭಿಸಿದೆ. ...

READ MORE

Related Books