About the Author

ಕವಯತ್ರಿ ಸಿರಿ ಹುಲಿಕಲ್ ಅವರು ಮೂಲತಃ ಚಿಕ್ಕಮಗಳೂರಿನವರು. ಓದು-ಬರಹ ಇವರ ಆಸಕ್ತಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.

ಕೃತಿಗಳು ; ನಡೆದಷ್ಟು ದಾರಿ ದೂರ.

ಸಿರಿ ಹುಲಿಕಲ್