About the Author

ಸುದರ್ಶನ ಮೊಗಸಾಲೆಯವರು ಉಡುಪಿ ಜಿಲ್ಲೆಯ ಕಾಂತಾವರದವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ ಅವರು,ಅಹಮದಾಬಾದ್ ನಲ್ಲಿರುವ ’ಇಸ್ರೋ’ದ ‘ರಿಮೋಟ್ ಸೆನ್ಸಿಂಗ್’ ಕ್ಷೇತ್ರದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿರುವ ಅನುಭವಿ.

1996ರಲ್ಲಿ ಸಾಫ್ಟ್ ವೇರ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಪ್ರಸ್ತುತ ಫ್ರಾನ್ಸ್ ನ ‘ಡಸೋ ಸಿಸ್ಟಮ್ಸ್’ ಎಂಬ ಸಾಫ್ಟ್ ವೇರ್ ಕಂಪನಿಯ ಭಾರತದ ಅಂಗಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಭಾರತದಲ್ಲಿ ಆಂತ್ರಿಕ ಶಿಕ್ಷಣ ಹಾಗೂ ಸಂಶೋಧನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ಡಸೋ ಸಿಸ್ಟಮ್ಸ್ ಫೌಂಡೇಶನ್’ ಆರಂಭಿಸಿ ಅದರ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ಕ್ಷೇತ್ರದ ಜೊತೆಗೆ ಸಾಹಿತ್ಯ, ಸಂಗೀತ, ಯಕ್ಷಗಾನ, ಇತಿಹಾಸ ಹಾಗೂ ಆಧ್ಯಾತ್ಮ ಇವರ ಆಸ್ಕತಿಕರ ಕ್ಷೇತ್ರಗಳು.

ಕೃತಿ: ವೈರಸ್

ಸುದರ್ಶನ ಮೊಗಸಾಲೆ

Books by Author