About the Author

ಸುಧಾ ಎಂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಂದು ಪುಟ್ಟ ಹಳ್ಳಿಯಲ್ಲಿ ರೈತ ಕುಟುಂಬದ ಸದ್ಗೃಹಿಣಿ. ತವರಿನವರೂ ಕೂಡ ಕೃಷಿ ಪ್ರಧಾನ ಕುಟುಂಬವೇ ಆಗಿದ್ದು ಸಣ್ಣಂದಿನಿಂದ ಓದಿನ‌ ಅಭಿರುಚಿ ಇಟ್ಟುಕೊಂಡವರು. ತನ್ನ ಊರಾದ ಕರ್ಕಿಸವಲ್ನಲ್ಲಿ ಪುಟ್ಟದೊಂದು ವಾಚನಾಲಯ ಹುಟ್ಟು ಹಾಕಿ ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸುತ್ತ ಸಾಮಾಜಿಕ ಕಾರ್ಯಗಳಲ್ಲಿ ತನ್ನ ತಾನು ತೊಡಗಿಸಿಕೊಂಡಿದ್ದಾರೆ . ಈಗ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಘಟಕ ಹಾರ್ಸಿಕಟ್ಟದಲ್ಲಿ ಪ್ರಧಾನ ಪುಸ್ತಕ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು : ಅಪೂರ್ಣವಲ್ಲ

ಸುಧಾ ಎಂ