About the Author

ಸುನೀಲ್ ಹಳೆಯೂರು, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಹಳೆಯೂರು ಗ್ರಾಮದವರು.1977ರ ಜೂನ್ 11ರಂದು ಜನನ. ತಂದೆ ಹಿರಣ್ಣಯ್ಯ, ತಾಯಿ-ಪ್ರಭಾವತಿ. ಬಿ.ಕಾಂ ಪದವೀಧರರು. ಬೆಂಗಳೂರಿನ ಖಾಸಗಿ ಕಂಪನಿಯ ಮಾಋಆಟ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಬಾಳು ಬಾಳದೇ ಬಿಡದು (ಕವನ ಸಂಕಲನ), ನವ್ಯಜೀವಿ (ಮುಕ್ತಕಗಳ ವ್ಯಾಖ್ಯಾನ) ಇವರ ಕೃತಿಗಳು. 

ಸುನೀಲ್ ಹಳೆಯೂರು

(11 Jun 1977)