ನವ್ಯಜೀವಿ

Author : ಸುನೀಲ್ ಹಳೆಯೂರು

Pages 150

₹ 120.00
Year of Publication: 2019
Published by: ಹೆಮ್ಮರ ಪ್ರಕಾಶನ
Address: #678, 30ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ, ಜಯನಗರ 4ನೇ ಟಿ-ಬ್ಲಾಕ್, ಬೆಂಗಳೂರು-560041
Phone: 9513418418

Synopsys

ಸತ್ಯೇಶ್ ಎನ್ ಬೆಳ್ಳೂರು ಅವರ ಕವನಗಳಿಗೆ ಸುನೀಲ್ ಹಳೆಯೂರು ಅವರು ವ್ಯಾಖ್ಯಾನ ಬರೆದ ಕೃತಿ ಇದು. ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಕೃತಿಯಿಂದ ಪ್ರೇರಿತರಾಗಿ ಅದೇ ನಿಟ್ಟಿನಲ್ಲಿ ತಾವು ಸಾಹಿತ್ಯ ರಚಿಸಿದ್ದಾಗಿ ಸತ್ಯೇಶ್ ಹೇಳಿಕೊಂಡಿದ್ದಾರೆ. ಈ ಚೌಪದಿಗಳಿಗೆ ಸುನೀಲ್ ಅವರು ವ್ಯಾಖ್ಯಾನ ಬರೆದಿದ್ದಾರೆ.

About the Author

ಸುನೀಲ್ ಹಳೆಯೂರು
(11 June 1977)

ಸುನೀಲ್ ಹಳೆಯೂರು, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಹಳೆಯೂರು ಗ್ರಾಮದವರು.1977ರ ಜೂನ್ 11ರಂದು ಜನನ. ತಂದೆ ಹಿರಣ್ಣಯ್ಯ, ತಾಯಿ-ಪ್ರಭಾವತಿ. ಬಿ.ಕಾಂ ಪದವೀಧರರು. ಬೆಂಗಳೂರಿನ ಖಾಸಗಿ ಕಂಪನಿಯ ಮಾಋಆಟ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಾಳು ಬಾಳದೇ ಬಿಡದು (ಕವನ ಸಂಕಲನ), ನವ್ಯಜೀವಿ (ಮುಕ್ತಕಗಳ ವ್ಯಾಖ್ಯಾನ) ಇವರ ಕೃತಿಗಳು.  ...

READ MORE

Related Books