About the Author

’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ಸುಶೀಲಾ ಡೋಣೂರು ಅವರು ಅಭಿವ್ಯಕ್ತಿಗಾಗಿ ಕತೆ-ಕಾದಂಬರಿ ರಚಿಸುತ್ತಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಸುಶೀಲಾ ಅವರು ಸದ್ಯ ಬೆಂಗಳೂರು ನಿವಾಸಿ.

ಸುಶೀಲಾ ಡೋಣೂರ