About the Author

ಕವಿ ಉಮೇಶ್‌ ಯಲಚಿಗೆರೆ ಅವರು 1961 ಮಾರ್ಚ್ 07 ತುಮಕೂರಿನ ಕೊರಟಗೆರೆಯ ಯಲಚಿಗೆರೆಯಲ್ಲಿ ಜನಿಸಿದರು. ಪ್ರಚಲಿತ ಸಾಮಾಜಿಕ ವಿದ್ಯಮಾನಗಳಿಗೆ, ಮಾನವ ಸ್ವಭಾವಕ್ಕೆ ಸಂಬಂಧಿಸಿದಂತೆ ಬರೆಯುವ ಅವರ ಕವನ ಸಂಕಲನ ‘ತೋರಣ’.ಪ್ರಕಟವಾಗಿದೆ.

ಉಮೇಶ ಎನ್. ಯಲಚಿಗೆರೆ

(07 Mar 1961)

Books by Author