ತೋರಣ

Author : ಉಮೇಶ ಎನ್. ಯಲಚಿಗೆರೆ

Pages 138

₹ 120.00
Year of Publication: 2019
Published by: ಹಂಸ ಪ್ರಕಾಶನ
Address: ಯೆಲಚಿಗೆರೆ, ಕೋಳಾಲ ಹೋಬಳಿ, ಕೊರಟಗೆರೆ, ತಾ: ತುಮಕೂರು

Synopsys

’ತೋರಣ’ ಕವನ ಸಂಕಲನದಲ್ಲಿಯ ಕವಿತೆಗಳು ಪ್ರಾಸಬದ್ಧವಾಗಿವೆ. ಪ್ರಚಲಿತ ಸಾಮಾಜಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಕವಿತೆಗಳು ಕೆಲವಿದ್ದರೆ, ಇನ್ನೂ ಕೆಲವು ಮಾನವ ಸ್ವಭಾವ ಹಾಗೂ ಬಂಧಗಳಿಗೆ ಸೀಮಿತವಾಗಿವೆ. ಇಳಿವಯಸ್ಸಿನಲ್ಲೂ ಬರೆಹದಲ್ಲಿ ತೊಡಗಿರುವ ಕವಿಗಳು ಅಭಿನಂದನಾರ್ಹರು ಎಂದು ಕೃತಿಗೆ ಬೆನ್ನುಡಿ ಬರೆದ ಆಶಾ ರಘು ಅವರು ಪ್ರಶಂಸಿಸಿದ್ದಾರೆ.

About the Author

ಉಮೇಶ ಎನ್. ಯಲಚಿಗೆರೆ
(07 March 1961)

ಕವಿ ಉಮೇಶ್‌ ಯಲಚಿಗೆರೆ ಅವರು 1961 ಮಾರ್ಚ್ 07 ತುಮಕೂರಿನ ಕೊರಟಗೆರೆಯ ಯಲಚಿಗೆರೆಯಲ್ಲಿ ಜನಿಸಿದರು. ಪ್ರಚಲಿತ ಸಾಮಾಜಿಕ ವಿದ್ಯಮಾನಗಳಿಗೆ, ಮಾನವ ಸ್ವಭಾವಕ್ಕೆ ಸಂಬಂಧಿಸಿದಂತೆ ಬರೆಯುವ ಅವರ ಕವನ ಸಂಕಲನ ‘ತೋರಣ’.ಪ್ರಕಟವಾಗಿದೆ. ...

READ MORE

Related Books