About the Author

ಲೇಖಕಿ ಉಷಾಶ್ರೀ ಎಸ್  ಅವರು ಪರಿಸರ ವಿಷಯದಲ್ಲಿ ಎಂಜಿನಿಯರಿಂಗ್ ಪದವೀಧರರು. ವೃತ್ತಿಯಲ್ಲಿಮೆಕ್ಯಾನಿಕಲ್ ಎಂಜಿನಿಯರ್. ಓದುವುದು, ಕಥೆ ಹೇಳುವ-ಕೇಳುವ ಹವ್ಯಾಸಿಗರು. ಮನುಷ್ಯರ ನಡವಳಿಕೆ ಹಾಗೂ ಪ್ರಾಣಿ- ವೀಕ್ಷಣೆಯು ಇವರ ಆಸಕ್ತಿ ಕ್ಷೇತ್ರ. ಕೃತಿಗಳು: ಸನ್ ಶೂಯನ್ ಪ್ರಶಾಂತ ನೀಕಾಶಾಶ

ಉಷಾಶ್ರೀ ಎಸ್