About the Author

ಮೂಲತಃ ಗಂಗಾವತಿಯವರಾದ ವಿ. ರಾಘವ ಬಸು ಅವರು ಆಕ್ಟ್ ಫೈಬರ್‌ ನೆಟ್‌ವರ್ಕ್‌‌ನಲ್ಲಿ ಸೀನಿಯರ್‌ ನೆಟ್‌ವರ್ಕಿಂಗ್‌ ಎಂಜಿನಿಯರ್‌ ಆಗಿದ್ದಾರೆ. ಎಚ್.ಎ.ಓ. ನಲ್ಲಿ ಸೋಷಿಯಲ್‌ ಮೀಡಿಯಾ ಎಕ್ಸ್‌ಕ್ಯುಟಿವ್‌. ಬೆಂಗಳೂರಿನ ಎಸ್‌ಅರ್‌ಎಸ್‌ಐಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದಿರುವ ಅವರು ’ಬೆಂಗಳೂರಿನಲ್ಲಿ ಒಂದಿನ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ.

ವಿ. ರಾಘವ್‍ ಬಸು

(06 Jul 1992)