About the Author

ಲೇಖಕ ವೆಂಕಟೇಶ್ ರಾಘವೇಂದ್ರ ಅವರು ಅಂಕಣಕಾರರು.  ಕಾನೂನು ಪದವೀಧರರು ಜೊತೆಗೆ ಉದ್ಯಮಿ. ಪ್ರಸ್ತುತ ಅಮೇರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ ಸಮೀಪದ ರಿಚ್ಮಂಡ್ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ. ಪೋಲಾಂಡ್ ನಿಂದ ಥಾಯ್ಲಾಂಡ್ ; ಹಿಮಾಚಲದಿಂದ ತಮಿಳುನಾಡು, ಹೀಗೆ ವಿಶ್ವದ ಎಲ್ಲ ದಿಕ್ಕುಗಳಲ್ಲಿ ಕೂಡ ಸಂಚರಿಸಿ, ಸಾಮಾಜಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದ್ದಾರೆ. Cross -sectoral partnerships ಬೆಳೆಸುವುದು ಅವರ ಪರಿಣಿತಿ. ’ Best practices/ differentiating factors  ಅಂದರೆ ಏನು? ಅದು ಬೇರೆ ಬೇರೆ ಕ್ಷೇತ್ರಗಳಿಗೆ ಹೇಗೆ ಅನ್ವಯಿಸುತ್ತದೆ? ಎಂಬುದು ಅವರ ಆಸಕ್ತಿಯ ಕ್ಷೇತ್ರ. ಪ್ರಸ್ತುತ ‘ಅಶೋಕ’ ಜಾಗತಿಕ ಸಂಸ್ಥೆಯ ಟ್ರಸ್ಟಿ ಹಾಗೂ ಅಮೆರಿಕನ್ ಇಂಡಿಯಾ ಫೌಂಡೇಶನ್  ರಾಯಭಾರಿಯಾಗಿದ್ದು, ಸೇಫ್ ವಾಟರ್ ನೆಟ್ವರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು : ವೆಂಕಿ ಬರ್ಗರ್, ಸಾಮಾಜಿಕ ಉದ್ಯಮಶೀಲರ ಯಶಸ್ಸಿನ ಸೂತ್ರ

ವೆಂಕಟೇಶ್ ರಾಘವೇಂದ್ರ