About the Author

ವಿಜಯ್‌ ಜೋಷಿ ವೃತ್ತಿಯಲ್ಲಿ ಪತ್ರಕರ್ತರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜಕಾರಣ, ಆರ್ಥಿಕತೆ, ಜಾಗತೀಕರಣ, ತಂತ್ರಜ್ಞಾನ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳ ಕುರಿತು ಆಸಕ್ತಿ ಹೊಂದಿರುವ ವಿಜಯ್ ಆಧುನಿಕ ಕಾಲಘಟ್ಟಕ್ಕೆ ಕನ್ನಡವೂ ಸಜ್ಜಾಗಬೇಕು ಅನ್ನುವ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ.

‘ನಮ್ಮ ಭಾರತ’ ಅವರ ಮೊದಲ ಅನುವಾದಿತ ಕೃತಿ.

ವಿಜಯ್‌ ಜೋಷಿ