About the Author

ಹಿರಿಯ ಯಕ್ಷಗಾನ ತಜ್ಞೆ, ಸಾಹಿತಿ ಡಾ. ವಿಜಯ ನಳಿನಿ ರಮೇಶ್‌ ಅವರು ಮೂಲತಃ ಶಿರಸಿಯವರು. ಇವರು ಜನಿಸಿದ್ದು 1949 ಮಾರ್ಚ್‌ 2 ರಂದು. ಸಾಗರ ಹಾಗೂ ಶಿರಸಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಯಕ್ಷಗಾನ ಕುರಿತು ಅಧ್ಯಯನ ನಡೆಸಿರುವ ಇವರು ರಚಿಸಿರುವ ಕೃತಿ ಹೊಸ್ತೋಟ ಮಂಜುನಾಥ ಭಾಗವತ್‌.

 

ವಿಜಯ ನಳಿನಿ ರಮೇಶ

(02 Mar 1949)