About the Author

ವಿಜಯಕುಮಾರ ಮೊಳೆಯಾರ ಅವರ ಮೂಲತಃ ಕರಾವಳಿಯವರು. ವೃತ್ತಿಯಲ್ಲಿ ಉಪನ್ಯಾಸಕರು. ಸೈಂಟ್ ಫಿಲೊಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು: ದೇರಾಜೆ ಸೀತಾರಾಮಯ್ಯ ಜೀವನ- ಸಾಧನೆ

ವಿಜಯಕುಮಾರ ಮೊಳೆಯಾರ