ದೇರಾಜೆ ಸೀತಾರಾಮಯ್ಯ ಜೀವನ- ಸಾಧನೆ

Author : ವಿಜಯಕುಮಾರ ಮೊಳೆಯಾರ

Pages 62

₹ 33.00




Year of Publication: 1997
Published by: ಕರ್ನಾಟಕ ಸಂಘ ಪುತ್ತೂರು

Synopsys

‘ದೇರಾಜೆ ಸೀತಾರಾಮಯ್ಯ ಜೀವನ- ಸಾಧನೆ’ ವಿಜಯಕುಮಾರ ಮೊಳೆಯಾರ ಅವರ ಕೃತಿಯಾಗಿದೆ. ದೇರಾಜೆ ಸೀತಾರಾಮಯ್ಯ ಅವರು ಯಕ್ಷಗಾನ ಅರ್ಥಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಅನುಕರಣೀಯರಾಗಿದ್ದಾರೆ ಎಂಬುವುದನ್ನು ತಿಳಿಸುತ್ತದೆ. ಅವರ ಇನ್ನೊಂದು ಆಸಕ್ತಿಯ ಕ್ಷೇತ್ರ ಸಾಹಿತ್ಯ. ಪ್ರಸ್ತುತ ಕೃತಿಯು ಅವರ ಜೀವನ ಮತ್ತು ಸಾಧನೆಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಅವರ ಆಸಕ್ತಿಗಳನ್ನು, ಚಿಂತನೆಗಳನ್ನು ಪೌರಾಣಿಕ ಮತ್ತು ಸಾಮಾಜಿಕ ಒಲವುಗಳನ್ನು ಲೇಖಕರು ಈ ಕೃತಿಯಲ್ಲಿ ಪಡಿಮೂಡಿಸಲು ಪ್ರಯತ್ನಿಸಿದ್ದಾರೆ. ದೇರಾಜೆ ಅವರನ್ನು ಕುರಿತು ಅರಿತುಕೊಳ್ಳಬೇಕೆನ್ನುವವರಿಗೆ ಈ ಕೃತಿಯು ಉಪಯುಕ್ತವಾಗಿದೆ.

About the Author

ವಿಜಯಕುಮಾರ ಮೊಳೆಯಾರ

ವಿಜಯಕುಮಾರ ಮೊಳೆಯಾರ ಅವರ ಮೂಲತಃ ಕರಾವಳಿಯವರು. ವೃತ್ತಿಯಲ್ಲಿ ಉಪನ್ಯಾಸಕರು. ಸೈಂಟ್ ಫಿಲೊಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ದೇರಾಜೆ ಸೀತಾರಾಮಯ್ಯ ಜೀವನ- ಸಾಧನೆ ...

READ MORE

Related Books