About the Author

ಸದ್ಯ ಶಿರಸಿಯ ನಿವಾಸಿ ಆಗಿರುವ ವಿಜಯನಳಿನಿ ರಮೇಶ ಅವರು ಹೈಸ್ಕೂಲ್‌ ಶಿಕ್ಷಣವನ್ನು ಸಾಗರದ ನಿರ್ಮಲಾ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಪಡೆದರು. ನಂತರ ಶಿರಸಿಯ ಎಂ.ಎಂ. ಕಾಲೇಜ್‌ ಆಫ್‌ ಆಟ್ಸ್‌, ಕಾಮರ್ಸ್‌ ಅಂಡ್‌ ಸೈನ್ಸ್‌ ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸಿದರು. ಅವರು ನೆನೆವೆನಂದಿನ ಬಾಳ ಚಿತ್ರಣ ಕೃತಿ ರಚಿಸಿದ್ದಾರೆ.

ವಿಜಯನಳಿನಿ ರಮೇಶ

(02 Mar 1949)