About the Author

ಲೇಖಕಿ ವಿನುತಾ ವಿಶ್ವನಾಥ್ ಅವರು ಮೂಲತಃ ಕುಂದಾಪುರ ತಾಲೂಕಿನ ಹುಣ್ಣೆಮಕ್ಕಿ‌.ಗ್ರಾಮದವರು. ಶಿವಮೊಗ್ಗ ಜಿಲ್ಲೆಯ  ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಿಂದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ವಿಷಯದಲ್ಲಿ ಡಿಪ್ಲೋಮಾ ಪದವೀಧರರು. ಪ್ರವೃತ್ತಿಯಿಂದ ಇವರು ಹವ್ಯಾಸಿ ರಂಗಭೂಮಿ ಕಲಾವಿದೆ. ಸದ್ಯ ಟಿ.ವಿ. ಹೌಸ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.  

ಕೃತಿಗಳು: ಹುಣ್ಸಮಕ್ಕಿ ಹುಳ (ಆತ್ಮಕಥನ)

ವಿನುತಾ ವಿಶ್ವನಾಥ್

BY THE AUTHOR