About the Author

ಛಾಯಾ ಪತ್ರಕರ್ತರಾಗಿರುವ ವಿಶ್ವನಾಥ ಸುವರ್ಣ ಅವರು ಪ್ರಜಾವಾಣಿ- ಡೆಕ್ಕನ್‌ ಹೆರಾಲ್ಡ್‌ ದಿನಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಬೃಹತ್‌ ಛಾಯಾಚಿತ್ರ ಸಂಪುಟ ’ಕರುನಾಡ ಕೋಟೆಗಳು’ ಪುಸ್ತಕ ಪ್ರಕಟಿಸಿದ್ದಾರೆ. ಅವರು ಸುವರ್ಣ ಪಬ್ಲಿಕೇಷನ್ಸ್‌ ಎಂಬ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದಾರೆ.

ವಿಶ್ವನಾಥ ಸುವರ್ಣ