About the Author

ಪತ್ರಕರ್ತ ಯಲ್ಲಂಪಲ್ಲಿ ವಿ. ಅಮರನಾಥ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಜನನ: 1981 ಜೂನ್ 01 ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದವರು. ವಿದ್ಯುನ್ಮಾನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಮುದ್ರಣ ಹಾಗೂ ವಿದ್ಯುನ್ಮಾನ ಸಂಸ್ಥೆಗಳಲ್ಲಿ ಸುಮಾರು 15 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಮೀಡಿಯಾ ಐಡಿಯಾ ಎಂಬ ಪ್ರೊಡಕ್ಷನ್ ಹೌಸ್ ಮಾಲೀಕರಾಗಿದ್ದು ‘ನ್ಯೂಸ್ ಫ್ಯಾಕ್ಟರಿ’ ಅವರ ಮೊದಲ ಕೃತಿ.

ಯಲ್ಲಂಪಲ್ಲಿ ವಿ. ಅಮರನಾಥ

(01 Jun 1981)

BY THE AUTHOR