ಕಂಪಳ

Author : ಎಸ್.ಎಂ.ಮುತ್ತಯ್ಯ

Pages 127




Year of Publication: 2019
Published by: ಸಿ.ವಿ.ಜಿ. ಇಂಡಿಯಾ
Address: ಬೆಂಗಳೂರು

Synopsys

ಲೇಖಕ ಡಾ. ಎಸ್.ಎಂ. ಮುತ್ತಯ್ಯ ಅವರ ಕೃತಿ-ಕಂಪಳ. ಮ್ಯಾಸಬೇಡರ ಸಂಸ್ಕೃತಿಯ ಅಧ್ಯಯನ ಒಳಗೊಂಡ ಕೃತಿ. ಬುಡಕಟ್ಟು ಜನಾಂಗಗಳ ಪೈಕಿ ಮ್ಯಾಸಬೇಡರು ಸಹ ಬುಡಕಟ್ಟಿನವರಾಗಿದ್ದು, ಅವರ ಜೀವನ ಸಂಸ್ಕೃತಿ, ವ್ಯಾವಹಾರಿಕ ನಡೆಗಳು, ಆಚಾರ-ವಿಚಾರಗಳು, ಸಾಮಾಜಿಕ ನಡೆಗಳು ಇತ್ಯಾದಿ ಕುರಿತು ಸಂಶೋಧನಾತ್ಮಕ ನೆಲೆಯಲ್ಲಿ ಅಧ್ಯಯನ ನಡೆಸಿದ ಕೃತಿ. ಮ್ಯಾಸಬೇಡರು ಮತ್ತು ನಾಯಕರು, ಸಾಂಸ್ಕೃತಿಕ ಮಹತ್ವದ ಮ್ಯಾಸಮಂಡಲ, ದೇವರ ಎತ್ತಿನ ಕಿರಿಗಳು, ಮ್ಯಾಸ ನಾಯಕರ ಜನಪದ ಸಾಹಿತ್ಯ: ಒಂದು ಚಾರಿತ್ರಿಕ ನೋಟ, ಮ್ಯಾಸ ನಾಯಕರ ದೇವರ ಪದಗಳು, ಮ್ಯಾಸ ನಾಯಕರ ಪಾರಂಪರಿಕ ಕೃಷಿ ಪದ್ಧತಿ ಹೀಗೆ ಒಟ್ಟು 17 ಅಧ್ಯಾಯಗಳನ್ನು ಒಳಗೊಂಡಿದೆ.

About the Author

ಎಸ್.ಎಂ.ಮುತ್ತಯ್ಯ

.ಲೇಖಕ ಎಸ್.ಎಂ. ಮುತ್ತಯ್ಯ ಅವರು ಬುಡಕಟ್ಟು ಜನಾಂಗೀಯ ಅಧ್ಯಯನದಲ್ಲಿ ಆಸಕ್ತರು.  ಕೃತಿಗಳು: ಬುಡಕಟ್ಟು ಜ್ಞಾನ ಪರಂಪರೆ, ಕಂಪಳ (ಮ್ಯಾಸ ಬೇಡರ ಸಂಸ್ಕೃತಿ ಕುರಿತ ಲೇಖನಗಳ ಸಂಗ್ರಹ), ಜಾನಪದ ದರ್ಶನ ...

READ MORE

Related Books