ಹೆಳವರು

Author : ಎಂ.ಎಸ್. ಹೆಳವರ್

Pages 140

₹ 65.00




Year of Publication: 2009
Published by: ಕರ್ನಾಟಕ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಹೆಳವ ಸಮುದಾಯವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗಿಂತಲೂ ಇನ್ನೂ ಕೆಳಹಂತದಲ್ಲಿದೆ. ಬಡತನರೇಖೆ ಹೊಂದಿದ ಈ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ರಕ್ಷಣೆ ಇಲ್ಲ. ಇಂತಹ ಸಮುದಾಯದವರ ಕುರಿತು ಸಮಗ್ರ ಚಿತ್ರಣ ನೀಡುವ ಕೃತಿ -ಹೆಳವರು. ಕೃತಿಯ ಕರ್ತೃ-ಎಂ.ಎಸ್. ಹೆಳವರ್.

About the Author

ಎಂ.ಎಸ್. ಹೆಳವರ್

ಎಂ.ಎಸ್. ಹೆಳವರ್ ಅವರು 2015 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯರಾಗಿಯೂ ತಮ್ಮ ಸೇವೆಯನ್ನು ನೀಡಿದ್ದಾರೆ.  ಅಲೆಮಾರಿಗಳಾಗಿ ಊರೂರು ಅಲೆಯುತ್ತ ತಮ್ಮ ಕಸುಬುಗಳನ್ನು ಮಾಡಿ ಹೊಟ್ಟೆ ಹೊರೆಯುವ ಹತ್ತು ಹಲವು ಸಮುದಾಯಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಅಂತಹ ಸಮುದಾಯಗಳಲ್ಲಿ ಹೆಳವರದೂ ಒಂದು ವಿಶಿಷ್ಟ ಸಮೂಹ. ಬೇರೆ ಬೇರೆ ಸಮುದಾಯಗಳ ಕುಲಗಳನ್ನು ಕೊಂಡಾಡಿ ಪ್ರಭಾವಶಾಲಿ ಮನೆತನಗಳ ವಂಶಾವಳಿಯನ್ನು ಕಾಲಾಂತರದಲ್ಲಿ ಚಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದ ಹಿರಿಮೆ ಹೆಳವರದ್ದಾಗಿದೆ.ಇಂತಹ ಅಪರೂಪದ ವಸ್ತು ವಿಷಯದ ಬಗ್ಗೆ ’ಹೆಳವರು’ ಎಂಬ ಪುಸ್ತಕವನ್ನು ಎಂ.ಎಸ್. ಹೆಳವರ್ ತಂದಿದ್ದಾರೆ.  ...

READ MORE

Related Books