ಸ್ವಾತಂತ್ಯ್ರ ಪೂರ್ವದಿಂದಲೂ ಕಗ್ಗಂಟಾಗಿರುವ ಕಾವೇರಿ ಜಲ ವಿವಾದದ ಕುರಿತು ಇದುವರೆಗೂ ಬಂದ ವರದಿಗಳು ಮತ್ತು ತೀರ್ಪುಗಳ ಮಹತ್ವದ ದಾಖಲೆ ಇದು.
ವಿವಾದದ ಹಿನ್ನೆಲೆ, 1892 ಮತ್ತು 1924ರ ಒಪ್ಪಂದಗಳು, ಕೃಷ್ಣರಾಜಸಾಗರ ಮತ್ತು ಮೆಟ್ಟೂರು ಜಲಾಶಯಗಳ ನಿರ್ಮಾಣಕ್ಕೆ ಕಾರಣ, ನೀರಿನ ಲಭ್ಯತೆ, ಹಂಚಿಕೆಯ ಸೂತ್ರಗಳು ಮತ್ತು ವಿಶೇಷವಾಗಿ ಅಂತರರಾಜ್ಯ ನದಿ ಕಾವೇರಿಯ ನೀರಿನ ಹಂಚಿಕೆ, ತಮಿಳುನಾಡಿನ ತಕರಾರು, ಸತ್ಯಶೋಧನಾ ಸಮಿತಿಯ ವರದಿ, ಕೇಂದ್ರ ಸರಕಾರದ ಪಾತ್ರ, ಹಾಗೂ ನ್ಯಾಯಾಧಿಕರಣದ ತೀರ್ಪು ಇತ್ಯಾದಿ ಸಮಗ್ರ ವಿವರಗಳನ್ನು ಕೃತಿ ಒಳಗೊಂಡಿದೆ.
©2021 Bookbrahma.com, All Rights Reserved