ಮಹಾಭಾರತ

Author : ವಿಜಯಾ ಸುಬ್ಬರಾಜ್

Pages 150

₹ 150.00




Year of Publication: 2007
Published by: ಶ್ರೀಸರಸ್ವತಿ ಬುಕ್ಸ್
Address: ನಂ. 342, ಚಿತ್ರಮಾಲ ಅಪಾರ್ಟ್ ಮೆಂಟ್ಸ್, ಬೈರಸಂದ್ರ, ಜಯನಗರ, 1ನೇ ಬ್ಲಾಕ್ ಪೂರ್ವ, ಬೆಂಗಳೂರು- 560011
Phone: 9845808500

Synopsys

‘ಮಹಾಭಾರತ’ ಡಾ.ವಿಜಯಾ ಸುಬ್ಬರಾಜ್ ಅವರು ಮಕ್ಕಳಿಗಾಗಿ ಬರೆದ ಕತೆ. ಹಿಂದೂಧರ್ಮದ ಮಹಾಕಾವ್ಯಗಳಾದ ಮಹಾಭಾರತವನ್ನು ಮಕ್ಕಳು ಓದಲು ಸಾಧ್ಯವಾಗುವಂತೆ ಕಥಾರೂಪದಲ್ಲಿ ನೀಡಿದ್ದಾರೆ.

ಮಕ್ಕಳಿಗಾಗಿ ಬರೆದ ಈ ಮಹಾಭಾರತ ಕತೆ ಆಕರ್ಷವೂ, ರೋಮಾಂಚನಕಾರಿಯೂ ಆಗಿರುವುದೇ ಅಲ್ಲದೆ,. ಪಾತ್ರಗಳ ಮೂಲಕ ಆದರ್ಶಗಳನ್ನು ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books