ಮಕ್ಕಳಿಗಾಗಿ ಮಹಾಭಾರತ

Author : ರಾಜೇಶ್ವರಿ ಜಯಕೃಷ್ಣ

Pages 66

₹ 50.00




Year of Publication: 2013
Published by: ವಾಸನ್ಸ್ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

'ಮಕ್ಕಳಿಗಾಗಿ ಮಹಾಭಾರತ' ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಮಕ್ಕಳಿಗಾಗಿ ಬರೆದಿರುವ ಮಹಾಭಾರತದ ಕತೆಗಳು. ಇಲ್ಲಿ ಮಹಾಭಾರತ ದ ಕಥೆಯನ್ನು ಮಕ್ಕಳಿಗಾಗಿ ಸಂಕ್ಷಿಪ್ತವಾಗಿ, ಸರಳ ಭಾಷೆಯಲ್ಲಿ ತಿಳಿಸಲಾಗಿದೆ. ಒಟ್ಟು 16 ಅಧ್ಯಾಯಗಳಿವೆ. ಭೀಷ್ಮ ಪ್ರತಿಜ್ಞೆ ಯಿಂದ ಶುರುವಾದ ಕಥೆಯು ಕುರುಕ್ಷೇತ್ರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.

About the Author

ರಾಜೇಶ್ವರಿ ಜಯಕೃಷ್ಣ

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...

READ MORE

Related Books