ಷಟ್ ಸ್ಥಳ ಚಕ್ರವರ್ತಿ ಶ್ರೀ ಚನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ

Author : ಸಿದ್ಧಲಿಂಗಯ್ಯ ಬಿ. ಕುಲಕರ್ಣಿ

Pages 220

₹ 250.00
Year of Publication: 2019
Published by: ಯುಬಿಎ ದಾನ್ವೀರ್ ಪ್ರಕಾಶನ
Address: ಯುಬಿಎ ದಾನ್ವೀರ್ ಪ್ರಕಾಶನ c% ಸಿದ್ಧಲಿಂಗಯ್ಯ ಬಿ. ಕುಲಕರ್ಣಿ, ವಿದ್ಯಾನಗರ ಹೈಸ್ಕೂಲ್ ಬಳಿ, ಧಾರವಾಡ-580001
Phone: 9845820489

Synopsys

ಶರಣರ ಸಂಪೂರ್ಣ ಕೌಟುಂಬಿಕ ಮಾಹಿತಿ, ಕ್ರಾಂತಿ ಆರಂಭವಾದ ಬಗೆ, ನಂತರ ಅದು ಅಂತ್ಯ ಕಂಡ ಬಗೆ ಹೀಗೆ ಕಲ್ಯಾಣದಿಂದ ಉಳಿವಿವರೆಗೆ ನಡೆದ ಎಲ್ಲ ಮಹತ್ವದ ವಿದ್ಯಮಾನಗಳನ್ನು”ಷಟ್ ಸ್ಥಳ ಚಕ್ರವರ್ತಿ ಶ್ರೀ ಚನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ’ ಕೃತಿಯ ಲೇಖನಗಳು ಚರ್ಚೆಯ ಮೂಲಕ ತರ್ಕಿಸುತ್ತವೆ.

About the Author

ಸಿದ್ಧಲಿಂಗಯ್ಯ ಬಿ. ಕುಲಕರ್ಣಿ

ಸಿದ್ಧಲಿಂಗಯ್ಯ ಬಿ. ಕುಲಕರ್ಣಿ ಅವರು ಧಾರವಾಡದ ಕಮಲಾಬಾಯಿ-ಬಸವಣ್ಣೆಪ್ಪ ದಂಪತಿಯ ಪುತ್ರರು. ಧಾರವಾಡದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕರ್ನಾಟಕ ಕಾಲೇಜಿನಲ್ಲಿ ಬಿ.ಕಾಂ. ಪದವೀಧರ. ಸಂಗ್ಯಾ-ಬಾಳ್ಯಾ (1992), ಸೂಪರ್‍ ನೋವಾ (1993) ಹಾಗೂ ನಿಘಾತ (1995) ಚಲನಚಿತ್ರಗಳಲ್ಲಿ ನಟನೆ, ಅಣ್ಣ ಬಸವಣ್ಣ ’ಈ- ಟಿವಿ’ಯ ಧಾರಾವಾಹಿಯಲ್ಲಿ (2001) ಸಹಾಯಕ ನಿರ್ದೇಶಕರು. ಸದ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ.  ಮೊದಲ ಕೃತಿ: ಷಟ್ ಸ್ಥಳ ಚಕ್ರವರ್ತಿ ಶ್ರೀ ಚೆನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳಿವಿಗೆ’ ಹಾಗೂ ಎರಡನೇ ಕೃತಿ ; ಜೀವನವಿದು ಸೋಪಾನ’ ಕಥಾ ಸಂಕಲನ ಪ್ರಕಟವಾಗಿದೆ.  ...

READ MORE

Excerpt / E-Books

amazon, flipkart

Related Books