ವಿಜ್ಞಾನಿಗಳ ಬೆಳಕು

Author : ಶಶಿಧರ ವಿಶ್ವಾಮಿತ್ರ

Pages 272

₹ 120.00




Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

400 ವರ್ಷಗಳ ಹಿಂದೆ ಯುರೋಪಿನಲ್ಲಿ ಜನ್ಮತಾಳಿದ ವಿಜ್ಞಾನ ಕ್ರಾಂತಿ, ಆ ಕ್ರಾಂತಿಯ ಜ್ವಾಲೆಯನ್ನು ಹೆಚ್ಚಿಸಿದ ಮೇಧಾವಿಗಳು, ಬುದ್ಧಿವೀರರು, ಅವರು ಪಟ್ಟ ಕಷ್ಟಗಳು, ಗೆದ್ದ ಯುದ್ಧಗಳನ್ನೆಲ್ಲ ಸಾಮಾನ್ಯ ಓದುವ ವರ್ಗದಲ್ಲೂ ಕೌತುಕವನ್ನು ಕೆರಳಿಸುವಂತೆ ಲೇಖಕ ಶಶಿಧರ ವಿಶ್ವಾಮಿತ್ರ ರು ಈ ಕೃತಿಯನ್ನು ರಚಿಸಿದ್ದಾರೆ. ನಮ್ಮ ನೆಲದ ವೈಜ್ಞಾನಿಕ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಕೃತಿಯಲ್ಲಿ ಮೂಡಿಬಂದಿದೆ. ಐತಿಹ್ಯ ಚರಿತ್ರೆಗಳ ಯುದ್ಧ ಮತ್ತು ಸಾಮ್ರಾಜ್ಯದ ಉನ್ನತಿ ಅವನತಿಗಳಷ್ಟೇ ರೋಚಕ ತಿರುವುಗಳನ್ನು ಹೊಂದಿರುವ ವಿಜ್ಞಾನದ ಆವಿಷ್ಕಾರ, ಅರಿಕೆಗಳ ಮತ್ತೊಂದು ಮಗ್ಗುಲುಗಳ ಕುರಿತು ಮಾಹಿತಿಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಶಶಿಧರ ವಿಶ್ವಾಮಿತ್ರ

ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ  ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...

READ MORE

Related Books