ಬದಲಿ ಶಕ್ತಿ ಮೂಲಗಳು

Author : ಎ.ಓ. ಆವಲ ಮೂರ್ತಿ

Pages 141

₹ 21.00




Year of Publication: 1996
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560009
Phone: 080-22107711

Synopsys

ಭೌತಶಸ್ತ್ರದ ಅಧ್ಯಾಪಕರಾದ 'ಎ.ಓ.ಆವಲಮೂರ್ತಿ'ಯವರು ತಮ್ಮ ಇಷ್ಟದ ಅಧ್ಯಯನ ಕ್ಷೇತ್ರವಾದ ಭೌತಶಾಸ್ತ್ರದ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಪ್ರಸ್ತುತ ಒಂದು ದೇಶವು ಇನ್ನೊಂದು ದೇಶವನ್ನು ಅವಲಂಬಿತವಾಗಲು ಇಂಧನವು ಕಾರಣ. ಇಂಧನವನ್ನು ಉಳಿಸುವಲ್ಲಿ ಪರಿಸರದ ಪಾತ್ರ ಏನು? ಇಂಧನ ಶಕ್ತಿಯ ವ್ಯಾಖ್ಯಾನ, ವ್ಯಾಪ್ತಿ, ಶಕ್ತಿಯ ಮೂಲಗಳಲ್ಲಿರುವ ಸಮಸ್ಯೆಗಳು , ಅದಕ್ಕೆ ಇರುವ ಪರ್ಯಾಯ ಮಾರ್ಗಗಳು ಹೀಗೆ ಹಲವು ಸಂಗತಿಗಳ ಮೇಲೆ ಈ ಕೃತಿಯೂ ಬೆಳಕು ಚೆಲ್ಲಿದೆ.

About the Author

ಎ.ಓ. ಆವಲ ಮೂರ್ತಿ

ಎ.ಓ. ಆವಲಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಅಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ...

READ MORE

Related Books