ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ’ವೀರಲೋಕ’ (ಇದು ಪುಸ್ತಕ ಪ್ರಪಂಚ) ಎಂಬ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಇದು ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದರ ಜೊತೆಗೆ ಪುಸ್ತಕಗಳ ಮೂಲಕ ಜನರನ್ನು ಪರಸ್ಪರ ಬೆಸೆಯುವ ಉದ್ದೇಶ ಹೊಂದಿದೆ. ಭಾರತಾದ್ಯಂತ ಕನ್ನಡ ಪುಸ್ತಕ ಮತ್ತು ಸಾಹಿತ್ಯವನ್ನು ಹರಡುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾದ ಪ್ರಕಾಶನ ಸಂಸ್ಥೆಯಿದು.
©2023 Book Brahma Private Limited.