About the Author

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಅರ್ಜುನ ಬಿ. ನಾಕಮಾನ ಅವರು ವೃತ್ತಿಯಿಂದ ಶಿಕ್ಷಕರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ ಹಾಗೂ ಸಣ್ಣಕಥೆಗಳನ್ನು ಬರೆಯುವ ಹವ್ಯಾಸ. ‘ಮಿಂಚಿ ಮಾಯವಾದ ಚುಕ್ಕಿಗಳು’ ಇವರ ಸಣ್ಣ ಕಥೆಗಳ ಸಂಕಲನ.

ಅರ್ಜುನ ಬಿ. ನಾಕಮಾನ