ಮಿಂಚಿ ಮಾಯವಾದ ಚುಕ್ಕಿಗಳು

Author : ಅರ್ಜುನ ಬಿ. ನಾಕಮಾನ

Pages 76

₹ 60.00
Year of Publication: 2019
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯ ಬೀದಿ, ಕಲಬುರಗಿ-585101
Phone: 9880020808

Synopsys

ಅರ್ಜುನ ಬಿ. ನಾಕಮಾನ ಬರೆದ ‘ಮಿಂಚಿ ಮಾಯವಾದ ಚುಕ್ಕಿಗಳು’ ಸಣ್ಣ ಕಥೆಗಳ ಸಂಕಲನದಲ್ಲಿ 13 ಕಥೆಗಳಿವೆ. ನಿಸರ್ಗ ವರ್ಣನೆ, ಪ್ರೀತಿ-ಪ್ರಣಯ, ಮಮತೆ, ವಾತ್ಸಲ್ಯ ಹೀಗೆ ವಿಷಯ ವೈವಿಧ್ಯತೆ ಇದೆ. ಸಾಮಾಜಿಕ ಸ್ಥಿತಿಗತಿಗಳ ಅನಾವರಣವು ಕಥೆಗಳ ಹಂದರವಾಗಿವೆ.

About the Author

ಅರ್ಜುನ ಬಿ. ನಾಕಮಾನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಅರ್ಜುನ ಬಿ. ನಾಕಮಾನ ಅವರು ವೃತ್ತಿಯಿಂದ ಶಿಕ್ಷಕರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ ಹಾಗೂ ಸಣ್ಣಕಥೆಗಳನ್ನು ಬರೆಯುವ ಹವ್ಯಾಸ. ‘ಮಿಂಚಿ ಮಾಯವಾದ ಚುಕ್ಕಿಗಳು’ ಇವರ ಸಣ್ಣ ಕಥೆಗಳ ಸಂಕಲನ. ...

READ MORE

Related Books