About the Author

ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 650 ಅಪ್ರಕಟಿತ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೂ ಹಲವಾರು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಡಾ. ಬಾ.ರಾ. ಗೋಪಾಲ್‌ ಶಾಸನತಜ್ಞ ಪ್ರಶಸ್ತಿ ( 2004) ಮತ್ತು ಸಂಶೋಧನ ಶ್ರೀ ಪ್ರಶಸ್ತಿ (2016) ನೀಡಿ ಇತಿಹಾಸ ಅಕಾಡೆಮಿ ಡಾ. ಬಿ.ರಾಜಶೇಖರಪ್ಪ ಅವರನ್ನು ಗೌರವಿಸಿದೆ. ಅಲ್ಲದೆ ಕನ್ನಡ ಮೋಡಿ ಲಿಪಿಯ ಹಸ್ತಪ್ರತಿ ಸಂಪಾದನ ಕಾರ್ಯಕ್ಕಾಗಿ ಶಿವಯೋಗ ಮಂದಿರದಿಂದ ಕುಮಾರಶ್ರೀ ಪ್ರಶಸ್ತಿ ದೊರೆತಿದೆ.

ಬಿ.ರಾಜಶೇಖರಪ್ಪ