About the Author

ಲೇಖಕ,ಅನುವಾದಕ, ಪ್ರಭಾಕರ ಮ.ನಿಂಬರಗಿ ಅವರು ಕಲಬುರಗಿ ಮೂಲದವರು. ಹಿಂದಿ, ಇಂಗ್ಲಿಷ್ ನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಸೀಜರ್ ಮತ್ತು ಕ್ಲಿಯೋಪಾತ್ರ, ಹೋಮಿಜಹಾಂಗೀರ್ ಬಾಬ, ಗಿರಿಮಿಟಿಯಾ, ಕಸ್ತೂರ ಬಾ ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಪ್ರಭಾಕರ ಮ. ನಿಂಬರಗಿ