ಹೋಮಿ ಜಹಾಂಗೀರ್ ಭಾಭಾ

Author : ಪ್ರಭಾಕರ ಮ. ನಿಂಬರಗಿ

₹ 195.00




Year of Publication: 2015
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: #5, ನೆಹರೂ ಭವನ, ಇನ್ ಸ್ಟಿಟ್ಯೂಷನಲ್ ಏರಿಯಾ, 2ನೇ ಹಂತ, ವಸಂತ ಕುಂಜ, ನವದೆಹಲಿ-110070

Synopsys

ಸ್ವತಂತ್ರ ಭಾರತದ ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಶಿಲ್ಲಿ. ಭಾರತದಲ್ಲಿ ಅಣುಶಕ್ತಿ ಸ್ಥಾವರಗಳ ಸ್ಥಾಪನೆಗೆ ಅವರೇ ಕಾರಣೀಭೂತರು. ಭಾರತದ ಅಭಿವೃದ್ಧಿ ಹಾಗೂ ಸ್ವಾವಲಂಬಿ ದೇಶವಾಗಿ ಮಾಡಲು ಅವರು ಕನಸು ಕಟ್ಟಿಕೊಂಡಿದ್ದು, ಅದನ್ನು ಸಾಕಾರಗೊಳಿಸುವತ್ತ ಶ್ರಮಿಸಿ, ಯಶಸ್ವಿಯೂ ಆದರು. ಇಂತಹ ಮಹಾನುಭಾವನ ಜೀವನಗಾಥೆಯನ್ನು ಮೂಲಕ ಲೇಖಕಿ ಚಿಂತಾಮಣಿ ದೇಶಮುಖ ಅವರು (2003) ಬರೆದ ಆಂಗ್ಲ ಕೃತಿಯನ್ಖನು ಪ್ರಭಾಕರ ಮ. ನಿಂಬರಗಿ ಅವರು 2015 ರಲ್ಲಿ ಅನುವಾದಿಸಿದ್ದೇ ಈ ಕೃತಿ-’ಹೋಮಿ ಜಹಾಂಗೀರ್ ಭಾಭಾ’.

About the Author

ಪ್ರಭಾಕರ ಮ. ನಿಂಬರಗಿ

ಲೇಖಕ,ಅನುವಾದಕ, ಪ್ರಭಾಕರ ಮ.ನಿಂಬರಗಿ ಅವರು ಕಲಬುರಗಿ ಮೂಲದವರು. ಹಿಂದಿ, ಇಂಗ್ಲಿಷ್ ನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಸೀಜರ್ ಮತ್ತು ಕ್ಲಿಯೋಪಾತ್ರ, ಹೋಮಿಜಹಾಂಗೀರ್ ಬಾಬ, ಗಿರಿಮಿಟಿಯಾ, ಕಸ್ತೂರ ಬಾ ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books