About the Author

ಜೆ ಎಮ್ ರಾಜಶೇಖರ ಲೇಖರರು, ಕವಿ, ಸಾಹಿತಿ, ಮಾಹಿತಿ ಹಕ್ಕು ತಜ್ಞ, ಹವ್ಯಾಸಿ ಛಾಯಾಚಿತ್ರಕಾರನಾಗಿ ಜನಪ್ರಿಯ ವ್ಯಕ್ತಿ. ಇದುವರೆವಿಗೂ ಕನ್ನಡದಲ್ಲಿ ವಿವಿಧ ಪ್ರಕಾರದ ಕೃತಿಗಳನ್ನು ಒಟ್ಟು 62 ಗ್ರಂಥ ಬರೆದು ಪ್ರಕಟಿಸಿದ್ದಾರೆ. ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ದತ್ತಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸ್ಥಾಪಿಸಿ ಪ್ರತಿ ವರ್ಷ ಮಾಹಿತಿ ಹಕ್ಕು ಮತ್ತು ಗ್ರಾಹಕ ಹಕ್ಕು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಧಾನ ಮಾಡಲಾಗುತ್ತಿದೆ.

ಜೆ ಎಮ್ ರಾಜಶೇಖರ