ಮಾಹಿತಿ ಹಕ್ಕು ದರ್ಬಾರ್

Author : ಜೆ ಎಮ್ ರಾಜಶೇಖರ

Pages 858

₹ 1600.00




Year of Publication: 2021
Published by: ರಾಜಶೇಖರ ಜೆ.ಎಂ
Address: ರಮ್ಯಾರಾಣಿ ಸೂರಜ್ ಪ್ರಕಾಶನ h no 36 amma , beside mount view school hunasikatti road
Phone: 919448962082

Synopsys

ಮಾಹಿತಿ ಹಕ್ಕು ಅಧಿನಿಯಮ 2005 ರ ಕುರಿತು ಕನ್ನಡದಲ್ಲಿ ಬರೆಯಲಾದ ಸಮೃದ್ಧ ಕಾನೂನಾತ್ಮಕ ವಿಷಯಾಂಶಗಳ 95 ಶೇಕಡಾ ಭಾಗದಷ್ಟು ಸರಳ ಕನ್ನಡದಲ್ಲಿ ನಿರೂಪಿಸಲ್ಪಟ್ಟಿರುವ ಅನುಭವದ ಮಹಾಗ್ರಂಥ. 220 ಕ್ಕೂ ಹೆಚ್ಚು ಸಮಗ್ರ ಲೇಖನಗಳ ಮಾಹಿತಿಯನ್ನು ಒಳಗೊಂಡ ಏಕೈಕ ಕನ್ನಡ ಕೃತಿ. ದೇಶದ ವಿವಿಧ ಮಾಹಿತಿ ಆಯೋಗಗಳ ಆದೇಶಗಳು, ದೇಶದ ವಿವಿಧ ರಾಜ್ಯ ಉಚ್ಚ ನ್ಯಾಯಾಲಯಗಳ ಮತ್ತು ಘನ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಸೈಟೇಷನ್ಸ್ ಒಳಗೊಂಡಿದೆ. ಮಾಹಿತಿ ಸಂಗ್ರಹಿಸುವ ವಿಧಾನ, ನಮೂನೆಗಳು, ರಕ್ಷಣಾತ್ಮಕ ಕಾನೂನಿನ ಮಾಹಿತಿ ಹಾಗೂ ಯಶಸ್ವಿ ಘಟನೆಗಳ ಮಾಹಿತಿಗಳನ್ನುಳ್ಳ ಸಮಗ್ರ ಸಾಹಿತ್ಯಕ ಮಹಾಗ್ರಂಥ. ಅತ್ಯಂತ ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಕನ್ನಡದ ಮಣ್ಣಿನ ಭಾಷೆಯಲ್ಲಿ ರಚಿಸಲ್ಪಟ್ಟಿದೆ. ಓದುತ್ತ ಕುಳಿತರೆ, ಓದಿ ಮುಗಿಸಲೇಬೇಕು ಎಂದು ಪ್ರತಿ ಪುಟವನ್ನು ಓದಿಸಿಕೊಂಡು ಹೋಗುತ್ತದೆ. ನಿಖರವಾಗಿ ಅರ್ಥ ಮಾಡಿಸುತ್ತದೆ.

About the Author

ಜೆ ಎಮ್ ರಾಜಶೇಖರ

ಜೆ ಎಮ್ ರಾಜಶೇಖರ ಲೇಖರರು, ಕವಿ, ಸಾಹಿತಿ, ಮಾಹಿತಿ ಹಕ್ಕು ತಜ್ಞ, ಹವ್ಯಾಸಿ ಛಾಯಾಚಿತ್ರಕಾರನಾಗಿ ಜನಪ್ರಿಯ ವ್ಯಕ್ತಿ. ಇದುವರೆವಿಗೂ ಕನ್ನಡದಲ್ಲಿ ವಿವಿಧ ಪ್ರಕಾರದ ಕೃತಿಗಳನ್ನು ಒಟ್ಟು 62 ಗ್ರಂಥ ಬರೆದು ಪ್ರಕಟಿಸಿದ್ದಾರೆ. ಮಾಹಿತಿ ಹಕ್ಕು ತಜ್ಞ ಜೆ ಎಮ್ ರಾಜಶೇಖರ ದತ್ತಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸ್ಥಾಪಿಸಿ ಪ್ರತಿ ವರ್ಷ ಮಾಹಿತಿ ಹಕ್ಕು ಮತ್ತು ಗ್ರಾಹಕ ಹಕ್ಕು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಧಾನ ಮಾಡಲಾಗುತ್ತಿದೆ. ...

READ MORE

Related Books