About the Author

ಲೇಖಕ ಎಚ್. ಶೇಷಗಿರಿರಾವ್‌ ಅವರು ಹಂಪಿ ಪಟ್ಟಣದವರು. ಹಸ್ತಪ್ರತಿ, ಪುರಾತತ್ವದಲ್ಲಿ ಪರಿಣಿತಿ ಹೊಂದಿದ್ಧಾರೆ. ಪ್ರವಾಸ, ಓದು, ಬರೆಹ ಅವರ ನೆಚ್ಚಿನ ಹವ್ಯಾಸ. ‘ಸಾಲಿಗುಡಿ’ ಅವರ ಆತ್ಮಕಥನ. ಅವರ ಬರಹಗಳು ಆನ್‌ಲೈನ್‌ ಪತ್ರಿಕೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿವೆ. 

ಎಚ್. ಶೇಷಗಿರಿರಾವ್‌