About the Author

ಶಿವಮೊಗ್ಗ ರಂಗಭೂಮಿಯಲ್ಲಿ ಚಿರಪರಿಚಿತವಾದ ಹೆಸರು ಹರಿಗೆ ಗೋಪಾಲಸ್ವಾಮಿ. ಈವರೆಗೂ ಸುಮಾರು 150 ನಾಟಕಗಳ 300 ಪ್ರದರ್ಶನಗಳಿಗೆ ಬೆಳಕು ನೀಡಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಶಿವಮೊಗ್ಗ ಜಿಲ್ಲೆಯ ರಂಗಭೂಮಿ ಕುರಿತಂತೆ ಮಾಹಿತಿ ನೀಡುವ ಕೃತಿ ಶಿವಮೊಗ್ಗ ಜಿಲ್ಲಾ ರಂಗಮಾಹಿತಿ ಇವರು ರಚಿಸಿದ ಕೃತಿಯಾಗಿದೆ. 

ಹರಿಗೆ ಗೋಪಾಲಸ್ವಾಮಿ