ಶಿವಮೊಗ್ಗ ಜಿಲ್ಲಾ ರಂಗಮಾಹಿತಿ

Author : ಹರಿಗೆ ಗೋಪಾಲಸ್ವಾಮಿ

Pages 196

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಶಿವಮೊಗ್ಗ ಜಿಲ್ಲಾ ರಂಗ ಇತಿಹಾಸ, ಸಿಹಿಮೊಗೆಯ ರಂಗ ಚರಿತೆ, ಭದ್ರಾವತಿ ತಾಲೂಕು ರಂಗಭೂಮಿ, ತೀರ್ಥಹಳ್ಳಿ ತಾಲೂಕು ರಂಗಭೂಮಿ, ಸಾಗರ ತಾಲೂಕು ರಂಗಭೂಮಿ, ಸೊರಬ ತಾಲೂಕು ರಂಗಭೂಮಿ, ಶಿಕಾರಿಪುರ ತಾಲೂಕು ರಂಗಭೂಮಿಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ಕೃತಿ ಇದಾಗಿದೆ.

About the Author

ಹರಿಗೆ ಗೋಪಾಲಸ್ವಾಮಿ

ಶಿವಮೊಗ್ಗ ರಂಗಭೂಮಿಯಲ್ಲಿ ಚಿರಪರಿಚಿತವಾದ ಹೆಸರು ಹರಿಗೆ ಗೋಪಾಲಸ್ವಾಮಿ. ಈವರೆಗೂ ಸುಮಾರು 150 ನಾಟಕಗಳ 300 ಪ್ರದರ್ಶನಗಳಿಗೆ ಬೆಳಕು ನೀಡಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಶಿವಮೊಗ್ಗ ಜಿಲ್ಲೆಯ ರಂಗಭೂಮಿ ಕುರಿತಂತೆ ಮಾಹಿತಿ ನೀಡುವ ಕೃತಿ ಶಿವಮೊಗ್ಗ ಜಿಲ್ಲಾ ರಂಗಮಾಹಿತಿ ಇವರು ರಚಿಸಿದ ಕೃತಿಯಾಗಿದೆ.  ...

READ MORE

Related Books