About the Author

ಜಯರಾಂ ಪಣಿಯಾಡಿ ಅವರು ಚುಟುಕು ಕವಿತೆಗಳನ್ನು ರಚಿಸುವ ಮೂಲಕ ಚಿರಪರಿಚಿತರಾಗಿದ್ಧಾರೆ. ತಮ್ಮ ಚುಟಕು ಕವಿತೆಗಳ ಮೂಲಕ ಜೀವನ ದರ್ಶನವನ್ನು ಸರಳವಾಗಿ ವಿವರಿಸುವ ಕ್ರಮ ಇವರದ್ದು. ಪ್ರಾರ್ಥನಾ ಪ್ರೆಸ್  ಡಾಟ್ ಇನ್ ಮುಖೇನ ಅವರದ್ದೇ ಆದ ಒಂದು ಬ್ಲಾಗ್ ರಚಿಸಿದ್ದಾರೆ. ಜಾಲತಾಣದ ಮುಖಪುಟದಲ್ಲಿ ದಿನಕ್ಕೊಂದರಂತೆ ಚುಟುಕು ಹನಿಗವನಗಳನ್ನು ರಚಿಸುವುದು ಇವರ ನೆಚ್ಚಿನ ಹವ್ಯಾಸವಾಗಿದೆ. 

ಇತ್ತೀಚಿಗೆ ಇವರ ’ಪಣಿ-ನಾಡಿ’ ಚುಟುಕವನ ಸಂಕಲನ ಪ್ರಕಟಣೆಗೊಂಡಿದೆ. 

ಜಯರಾಂ ಪಣಿಯಾಡಿ