ಪಣಿ - ನಾಡಿ

Author : ಜಯರಾಂ ಪಣಿಯಾಡಿ

Pages 112

₹ 100.00




Year of Publication: 2019
Published by: ಟೋಟಲ್‌ ಕನ್ನಡ
Address: ನಂ.638, 31ನೇ ಅಡ್ಡರಸ್ತೆ, 10ನೇ ಬಿ ಮುಖ್ಯರಸ್ತೆ, ಪವಿತ್ರ ಹೋಟೆಲ್‌ ಎದುರುಗಡೆ ರಸ್ತೆ, ಜಯನಗರ 4ನೇ ಬಡಾವಣೆ, ಬೆಂಗಳೂರು
Phone: 9535447789

Synopsys

ಹಸಿದ ಮಗುವಿಗೆ ಕೊಡುವಳು ಕೈಯಲಿ ತಾಯಿ ಅನ್ನ ಜೊತೆಗೆ ಕೊಡುವಳು ಹೃದಯದಿ ತನ್ನ ಪ್ರೀತಿಯನ್ನ ಇಂತಹ ಚುಟುಕು ಕವನಗಳ ಸಂಕಲನ ’ಪಣಿ - ನಾಡಿ’. ವಾಸ್ತವ ಬದುಕಿನ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಘಟನೆಗಳ ಕುರಿತು ಸ್ಪಂದನಗಳು ಈ ಚುಟುಕು ಕವನಗಳಲ್ಲಿವೆ. ಸಮುದ್ರಕ್ಕೆ ಮಳೆ, ಕೊನೆಯುಸಿರು, ಮುಂತಾದ ಚುಟುಕು ಕವಿತೆಗಳು ಓದುಗನ ಗಮನ ಸೆಳೆಯುತ್ತವೆ. ಲೇಖಕರ ಬರಹದಲ್ಲಿ ವಿಜೃಂಭಣೆ ಇಲ್ಲ. ಅನ್ನಿಸಿದ್ದನ್ನು ಆಡು ಭಾಷೆಯಲ್ಲಿ, ಸರಳವಾಗಿ ಅರ್ಥಮಾಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

About the Author

ಜಯರಾಂ ಪಣಿಯಾಡಿ

ಜಯರಾಂ ಪಣಿಯಾಡಿ ಅವರು ಚುಟುಕು ಕವಿತೆಗಳನ್ನು ರಚಿಸುವ ಮೂಲಕ ಚಿರಪರಿಚಿತರಾಗಿದ್ಧಾರೆ. ತಮ್ಮ ಚುಟಕು ಕವಿತೆಗಳ ಮೂಲಕ ಜೀವನ ದರ್ಶನವನ್ನು ಸರಳವಾಗಿ ವಿವರಿಸುವ ಕ್ರಮ ಇವರದ್ದು. ಪ್ರಾರ್ಥನಾ ಪ್ರೆಸ್  ಡಾಟ್ ಇನ್ ಮುಖೇನ ಅವರದ್ದೇ ಆದ ಒಂದು ಬ್ಲಾಗ್ ರಚಿಸಿದ್ದಾರೆ. ಜಾಲತಾಣದ ಮುಖಪುಟದಲ್ಲಿ ದಿನಕ್ಕೊಂದರಂತೆ ಚುಟುಕು ಹನಿಗವನಗಳನ್ನು ರಚಿಸುವುದು ಇವರ ನೆಚ್ಚಿನ ಹವ್ಯಾಸವಾಗಿದೆ.  ಇತ್ತೀಚಿಗೆ ಇವರ ’ಪಣಿ-ನಾಡಿ’ ಚುಟುಕವನ ಸಂಕಲನ ಪ್ರಕಟಣೆಗೊಂಡಿದೆ.  ...

READ MORE

Related Books