About the Author

ಪತ್ರಕರ್ತರಾದ ಕೆ. ಎನ್‌. ರೆಡ್ಡಿ ಮೂಲತಃ ಕಲಬುರಗಿಯವರು. ಬರವಣಿಗೆಯೊಂದಿಗೆ ಪರಿಸರದೊಂದಿಗೆ ನಿಟಕ ಭಾವನಾತ್ಮಕತೆ ಹೊಂದಿದ ಪ್ರಕೃತಿ ಪ್ರೇಮಿ. ಇಂಗ್ಲೀಷ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದಾರೆ. ಸರಿಸುಮಾರು ಎರಡುವರೆ ದಶಕಗಳಿಂದ ರಾಜಕೀಯ ವರದಿಗಾರನಾಗಿ ಕೆಲಸ. ಜೆ. ಎಚ್‌. ಪಟೇಲರ ಬದುಕಿನ ಅನಾವರಣವನ್ನು ‘ಪಟೇಲ್ ನಾವು ಕಂಡಂತೆ ಕಂಡಷ್ಟು’ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.

ಕೆ. ಎನ್‌. ರೆಡ್ಡಿ