About the Author

ಕೆ. ಸತ್ಯನಾರಾಯಣ ಸಿಂಗ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಇಡಿ, ಪದವೀಧರರು. ಸಂಶೋಧನೆ ಅವರ ಆಸಕ್ತಿ ಕ್ಷೇತ್ರ. ಯೂರೋಪಿನ್ ಆಂಗ್ಲಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿಯನ್ನು ನಿರ್ವಹಿಸಿರುವ ಅವರು ತಮ್ಮ ಶಿಕ್ಷಕ ಸೇವೆಯನ್ನು ಗ್ರಾಮಾಂತರ ವಿದ್ಯಾರ್ಥಿಗಳಿಗೂ ನೀಡಿರುತ್ತಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ವಿಸ್ತರಣಾ ವಿಭಾಗದ ಕೊ. ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 

ಕೃತಿಗಳು : ಭಾಷಾ ಬೋಧನೋಪಕರಣಗಳು (ಸಂಶೋಧನೆ), ಅಣು ಬೋಧನಾತರಬೇತಿ ತಂತ್ರಗಳು, ಶಾಲಾ ಸಂಕೀರ್ಣ. 

ಕೆ. ಸತ್ಯನಾರಾಯಣ ಸಿಂಗ್