About the Author

ಡಾ. ಕೆ. ಶಾರದಾ ಅವರು ಉತ್ತಮ ಲೇಖಕರು ಹಾಗೂ ಅನುವಾದಕರು. ದ್ರಾವಿಡ ವಿಶ್ವವಿದ್ಯಾಲಯದ ಪ್ರಚಾರ ಪುಸ್ತಕ ಮಾಲೆಯಡಿ ಈಗಾಗಲೇ ’ಕುಂದಕುಂದರು’ ಕೃತಿ ಪ್ರಕಟಗೊಂಡಿದೆ. ತೆಲುಗಿನ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕೆ. ಶಾರದ