About the Author

ಲೇಖಕಿ ಕರುಣಾ ವಿಜಯೇಂದ್ರ ಅವರು ನೃತ್ಯ ತಜ್ಞರು. ನೃತ್ಯಕ್ಕೆ ಸಂಬಂಧಿಸಿದ ಹಲವರು ಕೃತಿಗಳನ್ನು ರಚಿಸಿದ್ದಾರೆ. ನೃತ್ಯ ಕಲೆಯ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ನೃತ್ಯ ಮತ್ತು ಕಲಾ ಇತಿಹಾಸದ ಬಗ್ಗೆ ಹಲವಾರು ಸಂಕಿರಣಗಳನ್ನು ನಡೆಸಿದ್ದಾರೆ. ಕಲ್ಯಾಣ ಚಾಲುಕ್ಯ ಶಿಲ್ಪಕಲೆ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಕರುಣಾ ವಿಜಯೇಂದ್ರ