About the Author

ಕಾವೇರಿ ಪೂರ್ಣಾ ಶಾಲೆಯಲ್ಲಿ ಈಗ ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಿಟ್ಟೆ ಪುಸ್ತಕವನ್ನು ಅವರು ಮೂರನೇ ತರಗತಿಯಲ್ಲಿದ್ದಾಗ ರಚಿಸಿದ್ದರು. ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇವರಿಗೆ.

ಕಾವೇರಿ