ಕರಗದ ನಗು

Author : ಕಾವೇರಿ

Pages 73

₹ 65.00
Year of Publication: 2014
Published by: ಪ್ರಜೋದಯ ಪ್ರಕಾಶನ
Address: ಹಾಸನ, ಕರ್ನಾಟಕ- 733209

Synopsys

ಪತ್ರಕರ್ತೆ ಕಾವೇರಿ ಎಸ್ ಎಸ್ ಅವರ ಕಥಾಸಂಕಲನ ́ಕರಗದ ನಗುʼ. ಇದರಲ್ಲಿ ಹನ್ನೆರಡು ಕಥೆಗಳಿದ್ದು, ಅವುಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳಾಗಿವೆ. ಈ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

About the Author

ಕಾವೇರಿ

ಕಾವೇರಿ ಪೂರ್ಣಾ ಶಾಲೆಯಲ್ಲಿ ಈಗ ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಿಟ್ಟೆ ಪುಸ್ತಕವನ್ನು ಅವರು ಮೂರನೇ ತರಗತಿಯಲ್ಲಿದ್ದಾಗ ರಚಿಸಿದ್ದರು. ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇವರಿಗೆ. ...

READ MORE

Related Books