About the Author

ಕವಿ, ನಾಟಕಕಾರ ಹಾಗೂ ಸಂಶೋಧಕ ಕವಿತಾ ಕೃಷ್ಣ ಜನಿಸಿದ್ದು 1945 ಸೆಪ್ಟೆಂಬರ್‌ 8ರಂದು. ತುಮಕೂರಿನ ಕ್ಯಾತಸಂದ್ರ ಹುಟ್ಟೂರು. ತಂದೆ ಕೆಂಚಯ್ಯ, ತಾಯಿ ಸಂಜೀವಮ್ಮ. ಎಂ.ಎ. ಬಿ.ಇಡಿ ಪದವೀಧರರು. ಶಿಕ್ಷಣ ತಜ್ಞರು.  ಕವಿತಾ ಪ್ರಕಾಶನ ಮಾಲೆಯ ಪ್ರಕಾಶಕರು. ಕನ್ನಡ ಪರ ಹೋರಾಟಗಾರರು.  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, 

ಕೃತಿಗಳು: (ಕವನ ಸಂಕಲನ-20), ಕಾವ್ಯಾಂಜಲಿ,2. ಕಾವ್ಯ ಚಿಲುಮೆ, 2. ಕವನ ತರಂಗ 4. ಕವನ ಮಂಜರಿ, 5. ಕೃಷ್ಣನ ಕೊಳಲು 6. ಕನ್ನಡ ಕಹಳೆ ( ಲಾವಣಿ ಸಂಕಲನ), 7. ತೇರನೇರ ಬಾ ತಾಯಿ 8. ಬಯಲ್ ಆಲಯದಲ್ಲಿ, 9. ಕ್.ಕ್ರ್ ಗೇಯಗೀತೆಗಳು 10: ಕಂಬನಿ, 11. ಹನುಮ ಸುಪ್ರಭಾತ 12. ನಾರಸಿಂಹ ಸುಪ್ರಭಾತ, 13. ಶನಿದೇವ ಸುಪ್ರಭಾತ 14. ಕೈವಾರ ತಾತಯ್ಯ ಸ್ತೋತ್ರ, 15. ಯೋಗಿ ನಾರೇಯಣ ಗೀತಾಂಜಲಿ 16. ವಚನ ತರಂಗಿಣಿ, 17. ಕನ್ನಡಾಂಬೆಗಾರತಿ 18. ವಚನ ಚಂದ್ರಿಕೆ, 19. ಇಷ್ಟಮಿತ್ರರು 20. ವಚನಾಂಜಲಿ

(ನಾಟಕಗಳು-21): 1 ಬಾಳೇ ಬಂಗಾರ (21 ನೇ ಮುದ್ರಣ) 2. ಮಮತೆಯ ಮನೆ, 3. ರಾಮರಾಜ್ಯ, 4. ತ್ಯಾಗಮಯಿ , 5. ಸಂಗೋಳ್ಳಿರಾಯಣ್ಣ 6. ಟಿಪ್ಪುಸುಲ್ತಾನ್ , 7. ರಾಧನಿವಾಸ 8. ಏಕಲವ್ಯ, 9. ಚಂಡಶಾಸನ 10. ರಸಮಂಜರಿ, 11. ವಸ್ತ್ರಾಪಹರಣ 12. ಆತಿಭಕ್ತ, 13. ಕವಿತಾಕೃಷ್ಣರ ಒಂಭತ್ತು ನಾಟಕಗಳು 14. ಮೂಕ ಪರಿವರ್ತನೆ, 15. ಕವಿತಾ ಕೃಷ್ಣರ ಮೂರು ನಾಟಕಗಳು 16. ಪರನಾರಿ ಸಹೋದರ ಮತ್ತು ಇತರ ನಾಟಕಗಳು, 17. 24 ಏಕಪಾತ್ರಭಿನಯಗಳು 18. ಸಮಗ್ರ ನಾಟಕ ಸಂಪುಟ-1, 19. ಸಮಗ್ರ ನಾಟಕ ಸಂಪುಟ-2 20. 50 ಏಕಪಾತ್ರಭಿನಯಗಳು, 21. ಮಹಾಸತಿ ಸಾವಿತ್ರಿ ಮತ್ತು ಇತರ ನಾಟಕಗಳು

(ಜೀವನ ಚರಿತ್ರೆ-41) 1. ಆಧ್ಯಾತ್ಮ ಸೂರ್ಯ ಸಿದ್ಧಗಂಗಾ ಶ್ರೀಗಳು 2. ದೇವಕುಸುಮ-ಚುಂಚನಗಿರಿ ಶ್ರೀಗಳು, 3. ಸಾಧನೆಯ ಶಿಲ್ಪಿ ಹೆಚ್.ಎಂ ಗಂಗಾಧರಯ್ಯ 4. ಸ್ವಾತಂತ್ರ್ಯ್ ಶ್ರೀ ಆರ್ .ಎಸ್. ಆರಾಧ್ಯ( ಇಂಗ್ಲೀಷ್ ಭಾಷೆಗೂ ಅನುವಾದಗೊಂಡಿದೆ), 5. ನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ 6. ಚಿಂತನ ಚಿಲುಮೆ ಗಂಗಪ್ಪಗೌಡ, 7. ಅಭಿನವ ಕನಕದಾಸ-ಅಶ್ವತ್ಥನಾರಾಯಣ 8. ವ್ಯಾಕ್ಯಾನ ವಿಭೂಷಣ ಕೆ.ಪಿ ಶಿವಲಿಂಗಯ್ಯ, 9. ಸಿದ್ದಗಂಗಾ ಶ್ರೀಗುರು 10. ಶತಮಾನದ ಶಕಪುರುಷ, 11. ಸರ್ವೋಧಯ ಕಿರಣ ಟಿ.ಎ ದಾಸಪ್ಪ 12. ಸ್ವಾತಂತ್ರ್ಯ ಯೋಧ ಕೆ.ಎಸ್ ರಾಜಪ್ಪ, 13. ಸಾರ್ಥಕ ಜೀವನ( ವಿ.ಎಸ್ ಕೃಷ್ಣಯ್ಯರ) 14. ಸೂಕ್ತಿಸಾಗರ ಟಿ.ವಿ. ವೆಂಕಟರಮಣಯ್ಯ, 15. ತಿಮ್ಮಯ್ಯ ಭಾರತಿ ಸ್ವಾಮೀಜಿ 16. ಸುಲೋಚನಾದೇವಿ ಆರಾಧ್ಯ ( ಸಿದ್ದಗಂಗಾ ಮಠದ ಪ್ರಕಟಣೆ), 17. ಆದರ್ಶ ದಂಪತಿಗಳು 18. ಸಣ್ಣ ಉದ್ಯಮ ಬ್ರಹ್ಮ ಆರಾಧ್ಯ, 19. ಮರಿದುರ್ಗಣ್ಣ 20. ಸಮಾಜ ಸೇವಾ ರತ್ನ, 21. ಸಂಸದೀಯ ಪಟು ಹುಚ್ಚುಮಾಸ್ತಿಗೌಡ 22. ಬಾಣಸಂದ್ರದ ಹುಚ್ಚೆಗೌಡ, 23. ರಾಜಕೀಯ ರತ್ನ ಜಿ.ಎಸ್ ಬಸವರಾಜ್ 24. ನಾದಯೋಗಿ ನಾರಾಯಣಪ್ಪ, 25. ಕನಕ ಕಿರಣ 26. ಭಕ್ತಿ ತರಂಗಣಿ ಶ್ರೀ ಕನಕದಾಸರು, 27. ದೇವರ ದಾಸಿಮಯ್ಯ 28. ಶ್ರೀ ರಾಮಕೃಷ್ಣ ಪರಮಹಂಸರು, 29. ಕರುನಾಡ ಕಣ್ಮಣಿಗಳು 30. ದಾಸ ಶ್ರೇಷ್ಟ ಕನಕದಾಸರು, 31. ಭುವನ ಜ್ಯೋತಿ ಬುದ್ದ 32. ಜಗದ ಬೆಳಕು, 33. ಅಭ್ದುಲ್ ಕಲಾಂ-ಒಂದು ಬೆಳಕು 34. ಕೈವಾರದ ನಾರಾಯಣಪ್ಪ, 35. ಜ್ನಾನ ಶಿಖರಗಳೂ 36. ಹೂಜೇನಹಳ್ಳೀ ಗುಜ್ಜಯ್ಯ, 37. ಅರಿವಿನ ಸಿರಿವಂತರು 38. ನಾಟ್ಯಾಚಾರ್ಯ ಎ ಎಂ ರಾಮನ್, 39. ಚಿತ್ತರಗಿ ಗಂಗಾಧರ ಶಾಸ್ತ್ರಿಗಳು 40. ಕಲಾತಪಸ್ವಿ ಚನ್ನಬಸಯ್ಯ ಗುಬ್ಬಿ, 40. ಜ್ನಾನ ನಿಧಿ ಕುಮಾರಸ್ವಾಮಿ, 

(ಕಾದಂಬರಿ-02) 1. ಆವರ್ತನ 2. ಸರ್ಪಮುದ್ರೆ

(ಮಕ್ಕಳ ಸಾಹಿತ್ಯ-25) 1. ಚಿಣ್ಣರ ಚಿಲುಮೆ (ಜಿ.ಪಿ ರಾಜರತ್ನಂ ಪುರಸ್ಕಾರ) 2. ಕಾವ್ಯ ಕಾರಂಜಿ (ರನ್ನ ಸಾಹಿತ್ಯ ಪುರಸ್ಕಾರ), 2. ಮಕ್ಕಳ ಲೋಕ ( ಕವನ) 4. ಕನ್ನಡ ಕಿನ್ನರಿ (ಕವನ), 5. ಚಿಣ್ಣರ ಚಿಲಿಪಿಲಿ (ಕವನ) 6. ಕಂದನವಾಣಿ (ಕವನ), 7. ಚಿಣ್ಣರ ಕಾವ್ಯ (ಕವನ) 8. ಕಂದನವಾಣಿ (ಕವನ), 9. ನೂರಾರು ಮಕ್ಕಾ ಕವಿತೆ9 ಕವನ) 10. ಆರು ಮಕ್ಕಳ ನಾಟಕಗಳು, 11. ಐತಿಹಾಸಿಕ ಮಕ್ಕಳ ನಾಟಕಗಳು 12. ಸತಿ ಸಾವಿತ್ರಿ( ನಾಟಕ), 13. ನಾಟಕ ಮಾಲೆ9 (ನಾಟಕ) 14. ಛತ್ರಪತಿ ಶಿವಾಜಿ ಮತ್ತು ಇತರ ಮಕ್ಕಳ ನಾಟಕಗಳು, 15. ಬುದ್ದ-ಯಶೋಧರೆ ಮತ್ತು ಇತರ ನಾಟಕಗಳು 16. ಮನೆ ಬೆಳಗಿದ ಮಗ, 17. ಅತ್ಯುತ್ತಮ ವ್ಯಾಕರಣ 18. ಕಥಾಮಂಜರಿ (ಕಥೆಗಳು), 19. ಮಹರ್ಷಿ ಐದು ನಾಟಕಗಳು 20. ಮಕ್ಕಳ ಪ್ರಬಂಧಗಳು, 21. ಮಹರ್ಷಿ ವಾಲ್ಮೀಕಿ 22. ಚಿಣ್ಣರ ಬುದ್ದ, 23. ನಾವು ಚಿಣ್ಣರು-ನಾಡ ಜಾಣರು (ಕವನ) 24. ಕವಿತಾಕೃಷ್ಣರ ನೂರಾರು ಕವಿತೆಗಳು, 25. ಶ್ರೀ ರಾಮಕೃಷ್ಣ ಪರಮಹಂಸರು., 

(ಅಭಿನಂದನಾ ಗ್ರಂಥ-10) 1. ದೇಸಿದನಿ (ಡಾ ದೊಡ್ಡಾರಂಗೇಗೌಡ) 2. ಬೈರಪ್ಪಾಭಿನಂದನ (ಕೆ ಬೈರಪ್ಪ), 3. ವಿಜಯವಂದನ (ಹೆಚ್. ಗುಂಡೂರಾವ್) 4. ಸೌರಭಶ್ರೀ (ಎಸ್. ವಿ ಶ್ರೀನಿವಾಸರಾವ್), 5. ಪುಣ್ಯಕೋಟಿ (ಡಾ ಎನ್ ರಾಮರೆಡ್ಡಿ) 6. ಮಧುಗಿರಿಯ ಮಧು( ಎಂ ಡಿ ಶ್ರೀನಿವಾಸ್), 7. ಬೇಲೂರು ಬೆಳಕು (ಬೇಲೂರು ಕೃಷ್ಣಮೂರ್ತಿ) 8. ವೀರವನಿತೆ (ಜಿ.ಸಿ ಭಾಗೀರಥಮ್ಮ), 9. ಕಲ್ಪವೃಕ್ಷ ( ಸಿ.ಹೆಚ್ ಮರಿದೇವರು) 10. ಹೋರಾಟವೀರ, 

(ಮಹತ್ವದ ಕೃತಿಗಳು-13) 1. ದಾಸತ್ವವೇ ಲೇಸು 2. ನಮ್ಮ ಮಹಾನುಭಾವರು 2. ತುಮಕೂರು ಜಿಲ್ಲೆಯ್ ರತ್ನಗಳೂ 4. ರಾಮಾಯಣ(560 ಪುಟ) 5. ಮಹಾಭಾರತ (500 ಪುಟ) 6. ಅಂತರಂಗದ ಆಲೆ-ನೈತಿಕತೆಯ ನೆಲೆ, 7. ಬದುಕುವ ದಾರಿ 8. ಮಂಕುತಿಮ್ಮನ ಕಗ್ಗ ವ್ಯಾಖ್ಯಾನ, 9. ಮರುಉ ಮುನಿಯ ಕಗ್ಗ ವ್ಯಾಖ್ಯಾನ 10 ಜನಪ್ರಿಯ ರಾಮಾಯಣ, 11. ವಾಲ್ಮೀಕಿ ವಚನ ರಾಮಾಯಾಣ 12. ಶಿಕ್ಷಕರು ರಾಷ್ಟ್ರದ ಬುನಾದಿಗಳು, 13. ನಮ್ಮೂರು ಕ್ಯಾತಸಂದ್ರ

(ಸಂಪಾದನ ಕೃತಿ-27) 1. ಜಯಮಂಗಲಿ (69ನೇ ಕನ್ನಡ ಸಾಹಿತ್ಯ್ ಸಮ್ಮೇಳನದ ಸಂಚಿಕೆ), 2 ಕಲಾಸಾಗರ ( ಡಾ ರಾಜ್ ಕೂಮಾರ್ ಅಭಿನಂದನಾ ಸಂಚಿಕೆ), 3. ಬುದ್ದಾಂಜಲಿ (ಬುದ್ದನನ್ನು ಕುರಿತ ಅಪೂರ್ವ ಕವನಗಳ ಸಂಕಲನ), 4. ಕಲ್ಪಶ್ರೀ (ಮಾಯಸಂದ್ರ ಕುರಿತ ಅಪೂರ್ವ ಕವನಗಾ ಸಂಕಲನ) 5. ಶಿಕ್ಷಣ ವಾಹಿನಿ ( ಬೇಂಗಳೂರು ಜಿಆ ಶಿಕ್ಷಕರ ಸಂಘದ ವಿಷೇಷ ಸಂಚಿಕೆ), 6. ತುಮ್ಮೆಗೂರು ( 3ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ್ ಸಮ್ಮೇಳನದ ಸಂಚಿಕೆ), 7. ಬಲಿಜ ಬೆಳ್ಳಿಕಿರಣ (ತುಮಕೂರು ಜಿಲ್ಲಾ ಬಲಿಜ ಸಂಘದ ಬೆಳ್ಳಿಹಬ್ಬದ ಸಂಚಿಕೆ, 8. ನುಡಿಚಿಲುಮೆ (ತುಮಕೂರು ಜಿಲ್ಲಾ ಉತ್ಸವ ಸಂಚಿಕೆ), 9. ಜುಜನ ಸಿರಿ (ತುಮಕೂರು ಜಿಲ್ಲಾ ಉತ್ಸವ ಸಂಚಿಕೆ), 10. ಶ್ರೀ ಮಲ್ಲಿಕಾರ್ಜುನ-100 (ತಿಪಟೂರು ಮಲ್ಲಿಕಾರ್ಜುನ ದೇವಾಲಯದ ಶತಮಾನೋತ್ಸವ ಸಂಚಿಕೆ), 11. ಹಚ್ಚೇವು ಕನ್ನಡ ದೀಪ (ತುಮಕೂರು ಜಿಲ್ಲ ಉತ್ಸವದ ಮಾರ್ಗದರ್ಶನ ಕೃತಿ), 12. ಜ್ನಾನ-ವಿಜ್ನಾನ (ಕೆ.ಎ.ಎಸ್., ಐ.ಎ,ಎಸ್ ಗಾಗಿ ಮಾರ್ಗದರ್ಶನ ಕೃತಿ), 13. ಕವಿತಾ-25 (ಕವಿತಾ ಪ್ರಕಾಶನದ ಬೆಳ್ಳಿಹಬ್ಬದ ಸಂಚಿಕೆ), 14. ಕೆ.ಸಿ ಚೌಡಪ್ಪಶೆಟ್ಟಿ ಅವರ ಕುರಿರಾಜ್ಯ ಮಾರ್ಗ (ವಿಡಂಬನೆ), 15. ಮಾಸ್ತಿಯವರ ಯಶೋಧರ, 16. ನಾಗಚಂದ್ರನ ಮಲ್ಲಿನಾಥಪುರಾಣ, 17. ರಾಘವಾಂಕನ ಸಿದ್ದರಾಮ ಚಾರಿತ್ರ್ಯ, 18. ಪೂರ್ಣಿಮ ( ನೆನಪಿನ ಸಂಚಿಕೆ), 19. ಮಾಸ್ತಿಯವರ ಸಿದ್ದರಾಮ ಪುರಾಣ, 20. ಯುವಚೇತನ(1991), 21. ಕಮಲಾ ಬಡ್ಡಿಹಳ್ಳೀ ಅವರ ಬೆಳಕು ಬಿತ್ತಿದ ಶರಣರು, 22. ಪ್ರಕೃತಿ ಅವರ " ಅಕ್ಕಮಹಾದೇವಿ", 23. ಕಮಲಾ ಬಡ್ಡಿಹಳ್ಳೀ ಅವರ "ನಾಡಿನ ಅಕ್ಕ ಸಾಲುಮರದ ತಿಮ್ಮಕ್ಕ), 24. ಸುಶೀಲಾ ಅವರ ಅಕ್ಕಮಹಾದೇವಿ, 25. ಉಮಾಶರ್ಮಾರವರ " ಶಾರದದೇವಿ", 26. ಪದ್ಮ ಕೃಷ್ಣಮೂರ್ತಿರವರ ಡಾ. ಶ್ಯಾಮಲ ಜೀ.ಭಾವೆ, 27. ಮಹನೀಯರ ಸುಭಾಷಿತಗಳು, 

(ಶೈಕ್ಷಣಿಕ ಕೃತಿಗಳು-13) 1. ನಮ್ಮ ಶಿಕ್ಷಕ-ನಮ್ಮ ಶಿಕ್ಷಣ 2. ವಿದ್ಯಾರ್ತಿಗೊಂದೊ ವ್ಯಾಕರಣ, 3. ಶಿಕ್ಷಕ ಮಾರ್ಗದರ್ಶಿ 4. ತತ್ಸಮ-ತದ್ಬವ, 5. ತ್ರಿ ಇನ್ ಒನ್ 6. ಕನ್ನಡ ಭಾಷಾ ಕಲಿಕೆ, 7. ಕನ್ನಡ ಕಾಗುಣಿತ ಕಲಿಕೆ 8. ಗಣಿತ ಕಲಿಕೆ ತರ-1, 9. ಗಣಿತ ಕಲಿಕೆ ತರ-2 10. ಸಮಾಜ ವಿಜ್ನಾನ ತರ-1, 11. ಸಮಾಜ ವಿಜ್ನಾನ ತರ-2 12. ವಿದ್ಯಾರ್ಥಿ ಕೈಪಿಡಿ 1 ಮತ್ತು 2, 13. ವಿದ್ಯಾರ್ಥಿ ಮಾರ್ಗದರ್ಶಿ, 

(ಸಂಶೋಧನೆ-06) 1. ಹಕ್ಕಭುಕ್ಕರು 2. ಕರ್ನಾಟಕ ತಿಗುಳರು, 3. ಗಂಗರ ಮಾನ್ಯಪುರ ಮಣ್ಣೆ 4. ದೇವರಾಯನ ದುರ್ಗ, 5. ಗೊರವನಹಳ್ಳಿ 6. ಬೆಂಗಳೂರು ಕೆಂಪೇಗೌಡಮ 

(ಇತರೆ-18) 1. ಧರೆಗಿಳಿದ ದೇವ ಕುಸುಮ 2. ವಿವೇಕ ಚಿಂತನ, 3. ಕನ್ನಡ ಸವಿಗನ್ನಡ (ಸಿ.ಡಿ) 4. ದಾಸಾಂಜಲಿ( ಸಿ.ಡಿ), 5. ಸುಪ್ರಭಾತ( ಸಿ.ಡಿ) 6. ಭಾವಗೀತೆಗಳು (ಸಿ.ಡಿ), 7. ಮನೆಯೇ ದೇವಾಲಯ 8. ನುಡಿತೋರಣ (ಪ್ರಭಂದ ಸಂಕಲನ)

ಪ್ರಶಸ್ತಿ-ಪುರಸ್ಕಾರಗಳು: ಭಾರತೀಯ ವಿಧ್ಯಾಭವನ, ದೆಹಲಿಯಿಂದ ಸರ್ವೋತ್ತಮ ಆಚಾರ್ಯ ಪ್ರಶಸ್ತಿ, ಮುಂಬೈ ವಿಶ್ವ ವಿದ್ಯಾನಿಲಯದಿಂದ ಡಾ. ಜಿ.ಪಿ ರಾಜರತ್ನಂ ಪ್ರಶಸ್ತಿ, ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ನಿಂದ ದಾಸ ಸಾಹಿತ್ಯ ಪುರಸ್ಕಾರ, ಆದಿಚುಂಚನಗಿರಿ ಮಹಾಸಂಸ್ಥಾನದಿಂದ ಚುಂಚುಶ್ರೀ ಪ್ರಶಸ್ತಿ, ಬೀದರ ಜಿಲ್ಲೆಯ ಭಾಲ್ಕಿ ಮಠದಿಂದ ಡಾ. ಚನ್ನಬಸವ ಪಟ್ಟದೇವರು ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರತಿಷ್ಟಾನದಿಂದ ಗೊರೂರು ಸಾಹಿತ್ಯ ಪ್ರಶಸ್ತಿ, ಜವಹರಲಾಲ್ ನೆಹರೂ ಆಕಾಡೆಮಿಯಿಂದ ವಿದ್ಯಾವಾಚಸ್ಪತಿ ಪ್ರಶಸ್ತಿ, ತುಮಕೂರಿನ  ರಾಜರಾಜೇಶ್ವರಿ ನೃತ್ಯ ಕಲಾಮಂದಿರದಿಂದ ನಾಟ್ಯಾಚಾರ್ಯ ಕೆ.ಎಂ ರಾಮನ ಪುರಸ್ಕಾರ, ಯೋಗ ಸಂಸ್ಕೃತಂ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, 

 

 

 

 

ಕವಿತಾ ಕೃಷ್ಣ

(08 Sep 1945)